Welcome, Guest   [ Register | Sign In | Take a tour | Adult Filter: On ]
ಈ ಮನಸೇ ಹೀಗೆ ಒಮ್ಮೊಮ್ಮೆ ...

ಪ್ರಕೃತಿ ಎಂದರೆ ನನಗೆ ಪಂಚ ಪ್ರಾಣ . ಹರಿವ ನದಿ , ಧುಮ್ಮಿಕ್ಕುವ ಜಲಪಾತ , ಭೋರ್ಗರೆವ ಕಡಲು , ಮಳೆ , ಹಸಿರು ಕಂಡು ಬಿಟ್ಟರನ್ತು ನಾನು ಥೇಟು ಕೋತಿಯಂತೆ ಆಡುತೇನೆ . ಬಾಲವೊಂದಿಲ್ಲ ಅಷ್ಟೇ !!! ಇಂತಿ ಹರೀಶ್ ... ವೈ ??? ನನ್ನ ಪಾಲಿಗೆ ನೀನು ಮಗುವು ಹೌದು ; ತಾಯಿಯು ಹೌದು. ನೀನು ನನಗೆ ಸಿಕ್ಕಿದ ಮೇಲೆ ನನಗಿಂತ ಅದೃಸ್ಥವಂಥ ಈ ಭೂಮಿ ಮೇಲೆ ಇನ್ನೊಬ್ಬನಿಲ್ಲ ಅಂದ್ಕೋತೀನಿ. ಇರುವಸ್ತ್ತು ದಿನ ಈ ಬದುಕನ್ನು ಸಿಂಗರಿಸಿ ಮೆರವಣಿಗೆ ಮಾಡೋಣ. ನಮ್ಮನ್ನು, ನಮ್ಮ ಸುಂದರ ಬದುಕನ್ನು ಕಂಡು atleast ಒಬ್ಬರಾದರು ಹೊಟ್ಟೆ ಕಿಚ್ಚು ಪಡುವಂತೆ ಬದುಕೋಣ. ನೀನು ಜತೆಗಿದ್ದ ಮೇಲೆ ಈ ಬದುಕೆಂಬ ಮಧು ಪತ್ರೆಯ ತುಂಬಾ ಸುಖದ ಜೇನು ತುಪ್ಪವಲ್ಲದೆ ಬೇರೆನಿರಲು ಸಾದ್ಯ ಹೇಳೇ...? ನಿನಗೊಂದು ಥ್ಯಾಂಕ್ಸ್ ಹೇಳಬೇಕು ಕಣೆ... ಯಾಕೆ ಗೊತ್ತಾ? ಯಾರಿಲ್ಲ ಅಂದ್ರು ಬದುಕೋದು ಹೇಳಿಕೊಟ್ಟಿದಿಯ, ನೋವುಗಳನ್ನು ಮರೆಯುವುದು ಹೇಗೆಂದು ಕಲಿಸಿದ್ದಿಯ, ಆದರೆ..... ನೀನಿಲ್ಲದೆ ಬದುಕುವುದನ್ನು ಯಾಕೆ ಹೇಳಿಕೊಡಲಿಲ್ಲ..? ನೀನಿಲ್ಲದೆ ನಗುವುದನ್ನು ಯಾಕೆ ಹೇಳಿಕೊಡಲಿಲ್ಲ..? ಯಾಕೆ ನಿನ್ನ ಮಲ್ಲಿಗೆ ನೆನಪುಗಳ ಮಾಯೆಯಿಂದ ಮುಕ್ತಿ ಪಡೆಯುವುದನ್ನು ಕಲಿಸಲಿಲ್ಲ I love u ಕಣೇ.... " ನಿನ್ನ ಪ್ರೀತ್ಸೋಕೆ ಇಷ್ಟ ಕಣೇ...! ಆದ್ರೆ ಹೇಳೋಕೆ ಕಷ್ಟ ಕಣೇ...! HARISH...y?

ಪೋರ್ಟಲ್ ನಿರ್ಮಾತೃ Harish
ಕೊನೆಯ ಬಾರಿ ಮಾರ್ಪಡಿಸಿದ್ದು ಜುಲೈ 17, 2009 4:44:31 PM IST